You are using an outdated browser. For a faster, safer browsing experience, upgrade for free today.
ಸುಸ್ವಾಗತ

ಎಚ್ ಆರ್ ಲೀಲಾವತಿ

ಎಚ್ ಆರ್ ಲೀಲಾವತಿ
ಅವರ ಬಗ್ಗೆ ಕೆಲವು

ನುಡಿಮುತ್ತುಗಳು

ಮಧುರ ಕಂಠದ ಕೋಗಿಲೆ ಎಂದೇ ಹೆಸರಾದ ಶ್ರೀಮತಿ ಎಚ್.ಆರ್. ಲೀಲಾವತಿ ಅವರ ಭಾವಪೂರ್ಣಗಾಯನ ಹಾಗೂ ಸ್ಟಷ್ಟ ಉಚ್ಚಾರಣೆಯಿಂದಾಗಿ ಸುಗಮ ಸಂಗೀತ, ಅಂದರೆ ಭಾವಗೀತಾ ವಲಯದಲ್ಲಿ ಅತ್ಯಂತ ಉನ್ನತ ಶ್ರೇಣಿಯ ಗಾಯಕಿ ಎಂದೆನಿಸಿ ಮನೆಮನೆಯ ಮಾತಾಗಿದ್ದಾರೆ.

ಎಂಭತ್ತೇಳರ ಹರಯದ ಈ ಕನ್ನಡತಿ ಗಾಯಕಿಯಾಗಿ 1950ರಿಂದಲೇ ಈ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಜ್ಜೆಯನ್ನೂರಿದರು.

ಚಿತ್ರಮಾಲೆ

ಅಭಿಮಾನಿಯಾಗಿರಿ

1 K+

ಅನುಯಾಯಿಗಳು
Facebook   + Follow me
Instagram + Follow me
Youtube     + Subscribe